Sunday, January 28, 2024
ಹರಿಶಿನ ಬುರುಡೆ ( Golden Orile)
ಹರಿಶಿನ ಬುರುಡೆ, ಮದುವಣಗಿತ್ತಿ, ಎಂದು ಕರೆಸಿಕೊಳ್ಳುವ ಈ ಹಕ್ಕಿ ವಲಸೆ ಹಕ್ಕಿ ಯಾಗಿದ್ದು, ಚಳಿಗಾಲದಲ್ಲಿ ಇದು ನೇಪಾಳ, ಕಾಶ್ಮೀರದಿಂದ ದಕ್ಷಿಣ ಭಾರತದ ಕಡೆ ವಲಸೆ ಬರುತ್ತವೆ.
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Subscribe to:
Post Comments (Atom)
-
""ನತ್ತಿಂಗ"" (Night jar) ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ವಾಪಾಸ್ ಹಡಗಲಿಗೆ ಬರುವಾಗ ಆಗಲೇ ಕತ್ತಲಾಯಿತು. ಐನಳ್ಳಿ ಅಲ್ಲೀಪುರದ ...
-
ಈ ಮಿಂಚುಳ್ಳಿಗಳು ಉಳಿದ ಮಿಂಚುಳ್ಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಇವುಗಳು ನೀರಿನ ಜವುಗು ಸ್ಥಳಗಳಲ್ಲಿ ಮೀನಿಗಾಗಿ ಹೊಂಚು ಹಾಕುತ್ತಾ ...
No comments:
Post a Comment