""ಓ ಮೈನಾ ಓ ಮೈನಾ , ಬ್ರಾಹ್ಮಿಣಿ ಮೈನಾ""
ಇಲ್ಲಿ ಕಾಣುವ ಹಕ್ಕಿ ಬ್ರಾಹ್ಮಿಣಿ ಮೈನಾ. ಭಾರತದಲ್ಲಿ 11ಬಗೆಯ ಮೈನಾಗಳಿವೆ ಅವುಗಳಲ್ಲಿ 6 ಕರ್ನಾಟಕದಲ್ಲಿವೆ. ಮೈನಾಗಳಿಗೆ ಗೊರವಂಕಗಳೆಂತಲೂ ಕರೆಯುತ್ತಾರೆ. ಮೈನಾಗಳಲ್ಲಿ ಕಾಮನ್ ಮೈನಾ, ಹಿಲ್ ಮೈನಾ, ಬ್ರಾಹ್ಮಿಣಿ ಮೈನಾ, ಬೂದು ತಲೆಯ ಮೈನಾ, ಗುಲಾಬಿ ಮೈನ ಎಂಬ ಮೈನಾಗಳು ಕರ್ನಾಟಕದಲ್ಲಿವೆ.ಹಳ್ಳಿಗರು ಕಾಮನ್ ಮೈನಾವನ್ನು ""ಬೈತಲೆ ಬಸವಿ"" ಎಂದು ಕರೆಯುತ್ತಾರೆ. ಮೈನಾಗಳಲ್ಲಿಯೇ ಸುಂದರ ಮತ್ತು ಸೂಕ್ಷ್ಮ ಈ ಬ್ರಾಹ್ಮಿಣಿ ಮೈನಾ. ಕಾಡುಗಳಲ್ಲಿ ಮತ್ತು ಜನವಸತಿ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ಮರದ ಪೊಟರೆಗಳಲ್ಲಿ, ಕಲ್ಲಿನ ಸಂದಿಯಲ್ಲಿ ಗೂಡು ಕಟ್ಟುತ್ತವೆ. ಕಸ, ಕಡ್ಡಿಗಳನ್ನು ಬಳಸಿ ಗೂಡುಕಟ್ಟುತ್ತವೆ

No comments:
Post a Comment