ಈ ಮಿಂಚುಳ್ಳಿಗಳು ಉಳಿದ ಮಿಂಚುಳ್ಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಇವುಗಳು ನೀರಿನ ಜವುಗು ಸ್ಥಳಗಳಲ್ಲಿ ಮೀನಿಗಾಗಿ ಹೊಂಚು ಹಾಕುತ್ತಾ ಎತ್ತರದ ಮರದ ರೆಂಬೆಯ ಮೇಲೆ, ವಿಧ್ಯುತ್ ತಂತಿಗಳ ಮೇಲೆ ಕುಳಿತಿರುವುದನ್ನು ನೋಡಬಹುದು. ಇವುಗಳು ಉಳಿದ ಮಿಂಚುಳ್ಳಿಗಳಂತೆ ಹೆಲಿಕಾಪ್ಟರ್ ತರ ಒಂದೇ ಕಡೆ ಗಾಳಿಯಲ್ಲಿ ಹಾರುತ್ತಾ ಮೀನಿನ ಮೇಲೆ ಎರಗಲು ಬರುವುದಿಲ್ಲ. ಮೀನು ಕಂಡ ತಕ್ಷಣ ನೇರವಾಗಿ ಅದರ ಮೇಲೆರಗಿ ಹಿಡಿದು ನೀರಿನಿಂದ ಆಕಾಶಕ್ಕೆ ಚಿಮ್ಮಿ ಹಾರುತ್ತವೆ. ಪ್ರಸ್ತುತ ಫೋಟೋ ಹಡಗಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಹತ್ತಿರ ತೆಗೆದದ್ದು.
Thursday, January 24, 2019
ಬಿಳಿ ಕಂಠದ ಮಿಂಚುಳ್ಳಿ (White throated Kingfisher)
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Monday, January 21, 2019
ಕೆನ್ನೀಲಿ ನೀರ ಕೋಳಿ
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Subscribe to:
Posts (Atom)
-
"ಮೋಹಕ ಬಾಲದ ಬಲದಂಡೆ ಹಕ್ಕಿ" ಪ್ರಾಣಿ ಪಕ್ಷಿಗಳ ಲೋಕ ವಿಸ್ಮಯಗಳ ಆಗರ. ಚಳಿಗಾಲದ ಭಾನುವಾರದ ಮುಂಜಾನೆ ಕ್ಯಾಮರಾ ಹೆಗಲೇರಿಸಿ ಹಡಗಲಿಯ ಸಮೂಹ ಸಂಪನ್ಮೂಲ ಕೇಂದ್ರ ...
-
""ನತ್ತಿಂಗ"" (Night jar) ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ವಾಪಾಸ್ ಹಡಗಲಿಗೆ ಬರುವಾಗ ಆಗಲೇ ಕತ್ತಲಾಯಿತು. ಐನಳ್ಳಿ ಅಲ್ಲೀಪುರದ ...

