Sunday, January 28, 2024
ಹರಿಶಿನ ಬುರುಡೆ ( Golden Orile)
ಹರಿಶಿನ ಬುರುಡೆ, ಮದುವಣಗಿತ್ತಿ, ಎಂದು ಕರೆಸಿಕೊಳ್ಳುವ ಈ ಹಕ್ಕಿ ವಲಸೆ ಹಕ್ಕಿ ಯಾಗಿದ್ದು, ಚಳಿಗಾಲದಲ್ಲಿ ಇದು ನೇಪಾಳ, ಕಾಶ್ಮೀರದಿಂದ ದಕ್ಷಿಣ ಭಾರತದ ಕಡೆ ವಲಸೆ ಬರುತ್ತವೆ.

Subscribe to:
Posts (Atom)
-
""ನತ್ತಿಂಗ"" (Night jar) ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ವಾಪಾಸ್ ಹಡಗಲಿಗೆ ಬರುವಾಗ ಆಗಲೇ ಕತ್ತಲಾಯಿತು. ಐನಳ್ಳಿ ಅಲ್ಲೀಪುರದ ...
-
ಈ ಮಿಂಚುಳ್ಳಿಗಳು ಉಳಿದ ಮಿಂಚುಳ್ಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಇವುಗಳು ನೀರಿನ ಜವುಗು ಸ್ಥಳಗಳಲ್ಲಿ ಮೀನಿಗಾಗಿ ಹೊಂಚು ಹಾಕುತ್ತಾ ...